Write to us : Contact.kshana@gmail.com

ಈ ದಿನದ ಚಿತ್ರ

ಜ್ಞಾನಾಮೃತ 

ಭವ ಕಳೆವ ಶಿವ ಸತ್ಯ

ಭವದ ವ್ಯಾಪಾರದೊಳು ಚಿರಮಾವುದಿಲ್ಲಿ ಪೇಳ್
ಜವರಾಯನೈತರಲು ಒಬ್ಬಂಟಿ ನಾನು
ಅವನಮ್ಮವಿವನಮ್ಮವೆನುವುದೆಲ್ಲವು ಭ್ರಾಂತಿ
ಭವ ಕಳೆವ ಶಿವ ಸತ್ಯ ಜಾಣಮೂರ್ಖ//

 

ಈ ನಮ್ಮ ಬದುಕಲ್ಲಿ ಯಾವುದೂ ಚಿರವಲ್ಲ ! ಕೊನೆಗಾಲದಲ್ಲಿ ಜವರಾಯನು ನಮ್ಮಗಳ ನಡುವಣ ಬಾಂಧವ್ಯ ಎಂಥದೇ ಆಗಿರಲಿ ಕರೆದೊಯ್ವುದು ಮಾತ್ರ ಒಂಟಿಯಾಗಿಯೇ ! ಇದಂತೂ ಕಟುಸತ್ಯ. ಅವರು ನಮ್ಮವರು , ಇವರು ನಮ್ಮವರು , ನನ್ನ ಜೀವ , ನನ್ನ ಪ್ರಾಣ ಹೀಗೆಲ್ಲಾ ಹೇಳುವುದು ನಮ್ಮ ಭ್ರಮಾಧೀನ ಬದುಕಿನ ಭಾವುಕ ಮಾತುಗಳಷ್ಟೆ. ನಮ್ಮ ಬದುಕಿನಲ್ಲಿ ಕಾಣುತ್ತಿರುವುದು , ನಾವು ಮಾಡುತ್ತಿರುವುದು ಯಾವುದೂ ಚಿರವಲ್ಲ ! ಈ ಭ್ರಮಾಧೀನ ಬದುಕನ್ನು ಕಳೆದು ನೆಮ್ಮದಿಯನ್ನು ನೀಡಬಲ್ಲ ಶಿವನೊಬ್ಬನೇ ಸತ್ಯ ! ಸತ್ಯವೇ ಶಿವ ! ಸ್ವಲ್ಪ ವಿಚಾರ ಮಾಡಿ. ಕಡೆಗಿನ ನಮ್ಮ ಸ್ಥಿತಿ ಮೌನ ಅಷ್ಟೆ ! ಆಮೇಲೆ ಏನಿದ್ದರೂ ಎಲ್ಲವೂ ಅಷ್ಟೆ !

ಕವನ ಸಂಗ್ರಹ 

ಗರ್ಭದಲಿ ನೀ ಮೂಡಿದಾಗಲೇ ಮನದಲ್ಲಿ ಕನಸೂ ಚಿಗುರೊಡೆದಿತ್ತು… ನಿನ್ನದೆ ಬಡಿತ ಕೇಳುವಾಗ ಒಡಲೊಳಗೆ ನೀ ಮೃದುವಾಗಿ... Read More

ಪುಸ್ತಕ ಪ್ರಪಂಚ 

ಆರೋಗ್ಯ 

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber