Write to us : Contact.kshana@gmail.com
ಭವ ಕಳೆವ ಶಿವ ಸತ್ಯ ಭವದ ವ್ಯಾಪಾರದೊಳು ಚಿರಮಾವುದಿಲ್ಲಿ ಪೇಳ್ ಜವರಾಯನೈತರಲು ಒಬ್ಬಂಟಿ ನಾನು ಅವನಮ್ಮವಿವನಮ್ಮವೆನುವುದೆಲ್ಲವು ಭ್ರಾಂತಿ ಭವ ಕಳೆವ ಶಿವ ಸತ್ಯ ಜಾಣಮೂರ್ಖ//   ಈ... Read More
ಬಾಳಿನಾಹವ ಪಿಡಿದು ಶಸ್ತ್ರಾಸ್ತ್ರಗಳ ಅಂಜುವುದೆ ರಣದಲ್ಲಿ ಒಡನೆ ಎದುರಾಳಿ ಕಂಡೋಡುವುದು ತರವೆ ! ಅಡಿಗಡಿಗೆ ಗುರುವಿತ್ತ ಅರಿವಿನಸ್ತ್ರವ ಬಳಸು ನಡೆ ಬಾಳಿನಾಹವದಿ ಜಾಣಮೂರ್ಖ//   ಒಬ್ಬ ಶಸ್ತ್ರಸಜ್ಜಿತನಾದ... Read More
ಪಿಡಿದರಿವಿನೊಳ್ಮಾಗು ಹುಡುಕುವೇನನು ಮರುಳೆ ಎಲ್ಲವಿರೆ ನಿನ್ನೊಳಗೆ! ಹಿಡಿಯೆ ಹವಣಿಸುವೇನ ನಿನ್ನಲ್ಲೆ ನೋಡ ! ಹುಡುಕುವೆಡೆ ಹಿಡಿದುದಂ ಮರೆತು ಸಾರ್ದಪುದೇನ? ಪಿಡಿದರಿವಿನೊಳ್ಮಾಗೊ ಜಾಣಮೂರ್ಖ//   ನಾವಂತೂ ಜೀವನದ ತುಂಬ... Read More
ಇಟ್ಟಂತೆ ಇದ್ದುಬಿಡು ಕೊಟ್ಟ ಸಾಲಕೆ ಬಡ್ಡಿ ಕಟ್ಟದಿರೆ ಬಿಡುವರೇಂ ? ಕೊಟ್ಟೆಯೇನನು ನೀನು ದೈವದಾ ಋಣಕೆ ? ಕೊಟ್ಟುದೇಂ ಬಿಟ್ಟುದೇಂ ಬಡ್ಡಿಗಾಯ್ತಸಲಿಗೇಂ? ಇಟ್ಟಂತೆ ಇದ್ದುಬಿಡು ಜಾಣಮೂರ್ಖ//  ... Read More
ದೈವತ್ತ್ವ – ಗುರುತತ್ತ್ವ ಕಲ್ಲಾದೊಡೇನಂತೆ ಗುಡಿಯೊಳಿಹ ದೇವ ತಾ ನೆಲ್ಲರಾ ದಿಟ್ಟಿ ತಾ ದೈವತ್ವಕಲ್ತೆ ? ಎಲ್ಲರಂತಿರೆ ನರನ ರೂಪಿಂದೆ ಗುರುರಾಯ ಬಲ್ಲಿದನು ನಂಬಿನಡೆ ಜಾಣಮೂರ್ಖ //... Read More
ಭಾವದಾಸ್ಯತ್ವ ದೇವನೆದಿರೆಂತದಿದು ದೇಹದಾಸ್ಯತ್ವ ಬಿಡು ಕಾವ ದೇವನಿಗೆಂತ ಮನದ ದಾಸ್ಯತ್ವ ? ದೇಹಭಾವವ ತೊರೆದು ಭಾಷ್ಪದಿಂ ಕರೆಯವನ ಭಾವದಾಸ್ಯತ್ವ ಪಿಡಿ ಜಾಣಮೂರ್ಖ//   ದೇವನೆದಿರು ದಾಸ್ಯತ್ವವು ದೇಹದಿಂದ... Read More
ಮರದ ಬದುಕು ಹಣ್ಣೇನು ಕಾಯೇನು ಹೂವು ತಳಿರಿರಲೇನು ಹುಣ್ಣಷ್ಟೆ ಮರಕೇನುಮುಪಯೋಗಮಿಲ್ಲ ಮಣ್ಣಿನಿಂ ಬಂದುದನು ಮಣ್ಣ ಮಕ್ಕಳಿಗಿತ್ತು ಕಣ್ಣಾಗುವೊಲೊ ಬದುಕು ಜಾಣಮೂರ್ಖ//   ಒಂದು ಮರದ ಬದುಕು ಹೇಗಿದೆ... Read More
ಬಾಳಿನೊರೆಗಲ್ಲುಗಳು ಮುಕ್ತನಾಗಲ್ಕಿಹವು ಜಗದ ಸಂಕಷ್ಟಗಳು ಶಕ್ತನಾಗಂತರಂಗವನು ಅನುಗೊಳಿಸಿ ಯುಕ್ತಿಯೊಳಗಾಂತರ್ಯವೊರೆವ ಒರೆಗಲ್ಗಳನು ಭಕ್ತಿಶಕ್ತಿಯೊಳಾಳೊ ಜಾಣಮೂರ್ಖ// ಈ ಜಗತ್ತಿನಲ್ಲಿ ನಾವು ಅನುಭವಿಸೋ ಕಷ್ಟಗಳೆಲ್ಲವೂ ನಮ್ಮನ್ನು ಪರೀಕ್ಷಿಸಲೆಂದೇ ಬರುತ್ತವೆ. ಅವುಗಳನ್ನು ಎದುರಿಸಲು... Read More
ಜನನ ಮರಣದ ಮದ್ದು ಜಗದ ರೋಗಂಗಳಿಗೆ ಮದ್ದಿಹುದು ದಿಟದಿ ಕೇ ಳ್ಮಿಗೆ ಜನನ ಮರಣಕ್ಕೆ ಮದ್ದಾವುದಿಹುದು ? ಯುಗಯುಗಗಳಿಂ ಬಿಡದ ಮಾಯೆಯೊಳ್ಬೀಳದಿರು ಮಿಗೆಯರಿವೆ ಮದ್ದುಗಾಣ್ ಜಾಣಮೂರ್ಖ//  ... Read More
ವಸುಧೆಗಿದೆ ದೈವತ್ವ ಹಸನುಗೊಳಿಸದೆ ನೆಲನ ವಿತ್ತ ಬಿತ್ತುವರೇನು? ಕಸುವೀಯದಲೆ ವಿತ್ತ ಬಿತ್ತೆ ಫಲವೇನು? ಜಸವು ಎದೆನೆಲದಿ ಸದ್ಭಾವ ಬಿತ್ತನು ಬಿತ್ತೆ ವಸುಧೆಗದೆ ದೈವತ್ವ ಜಾಣಮೂರ್ಖ//   ಭೂಮಿಯನ್ನು... Read More

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber