Write to us : Contact.kshana@gmail.com
ಇಲ್ಲೇ ಅಡಗಿಸಿಟ್ಟಿದ್ದೆನನಗೆ ದೊರಕಿದಒಂದಷ್ಟುಸಂತಸದ ಸರಕನ್ನುಕಳೆದು ಹೋಗಿದ್ದು ಇಲ್ಲೇ…! ಕಳೆದುಕೊಂಡಲ್ಲೇಹುಡುಕಾಡುತಿದ್ದೇನೆ ಎಲ್ಲರಮೇಲೆಯೂಒಂತರಾ ಅನುಮಾನವೀಗಎಲ್ಲರೂ ಪರಿಚಿತರೇ,ಬಹಳ ಆಪ್ತರೇ ಸರಿ! ಈಗ ಎಲ್ಲರೊಳೊಂದಾಗಿ ಕೇಳುತ್ತೇನೆನಿಮಗೆ ನನ್ನಖುಷಿಯನ್ನು ತುಂಬಿಟ್ಟಸಂತಸದ ಒಂದಷ್ಟುಮೂಟೆಗಳು ಸಿಕ್ಕಿತ್ತೇ..? ನನಗೇಕೋನಿಮ್ಮ... Read More
ತಿಂಡಿ ಅಂಗಡಿ…. ಆ ಪುಟ್ಟ ಮಗು ರಚ್ಚೆ ಹಿಡಿದು ಅಳುತ್ತಿತ್ತು. ಆ ಮಗುವಿನ ಕುಂಬದ್ರೋಣ ಮಳೆಯಂತಹ ಅಳು ನಿಂತಿರಲಿಲ್ಲ! ಬಗಲಲ್ಲಿ ತೂಕದ ಬ್ಯಾಗೊಂದನು,ಜೊತೆಗೆ ಪುಟ್ಟ ವ್ಯಾನಿಟಿಯನ್ನು ಹೊರಲಾರದೇ... Read More
ಮೊದಲು ಶೃಂಗೇರಿಯ ಸುಧಾಕರ ಕಾಮತ್ ರ ಅಂಗಡಿಗೆ ಅವರ ಸಹೋದರಿಯ ಫೋನ್ ಉಡುಪಿಯಿಂದ ಬರುತ್ತೆ. ಕಾಳಿಂಗ ನಾವಡರಿಗೆ ಬೈಕ್ ಅಪಘಾತವಾಗಿದೆ ಎಂಬ ಭರಸಿಡಿಲಿನ ಸುದ್ಧಿಯದು. ಒಂದು ದಿನ... Read More
ಬೇಕರಿಯಲಿಕೇಕು ತಯಾರಿಸುವ ಆಹುಡುಗನನುನೆನಪಿಡುವುದಕ್ಕಿಂತಹೆಚ್ಚಾಗಿ ಮರೆತವರೇ ಜಾಸ್ತಿ! ಎಲ್ಲರೂ ಅಲಂಕಾರಮಾಡಿದ ಕೇಕುಗಳಕೊಂಡುಯ್ಯುವಾಗಇವನಿಗೊಂದು “ಥ್ಯಾಂಕ್ಸ್… ” ಕೂಡ ಹೇಳುವುದಿಲ್ಲ! ಇಷ್ಟಕ್ಕೂ ಅವನುಎಲ್ಲರ ಎದುರಿಗೆಹಾಗೆಲ್ಲ ಕಾಣಿಸಿಕೊಳ್ಳುವುದಿಲ್ಲ ಅದೆಷ್ಟೋ ಸಂಭ್ರಮದದಿನಗಳಿಗೆ ಆತಸಾಕ್ಷಿಯಾಗಿದ್ದಾನೆ!ಎಲ್ಲರೂ ಅದ್ದೂರಿಯಾಗಿಮಧ್ಯರಾತ್ರಿಜನುಮದಿನ... Read More
ವಿರಮಿಸುತ್ತೇನೆ ನಾನುಕನ್ನಡಿಯ ಬಿಂಬದೊಳಗೆಮತ್ತೆ ಮತ್ತೆಚಲಿಸುವುದಿಲ್ಲಮನಸು ನಿಂತಲ್ಲೇ ನಿಂತಿದ್ದರೆ! ಮೌನದಾಚೆಯಮಾತು ಕಾಣುತ್ತಿರುತ್ತದೆಚಲಿಸಿದಾಗಲೆಲ್ಲಮಾತು ಶುರುವಾಗುತ್ತದೆ!ಬಿಂಬವೊಂದು ಎದುರಾದರೆ ಸಾಕುಮಾತನಾಡಲು ತೊಡಗುತ್ತೇನೆ ಹೀಗೆ ಆಗಾಗ ಕನ್ನಡಿಯನ್ನುನಿಜವೆಂದೇ ನಂಬುತ್ತೇನೆಕನ್ನಡಿ ತೋರುವುದುಬಿಂಬವನ್ನೇ ಅಲ್ಲನನ್ನನ್ನೇ ಅಂದುಕೊಂಡುಜಂಭಪಡುತ್ತೇನೆ ಮಂಜು... Read More
ಅದೇ ಜಾಗದಲ್ಲಿಎದುರುಬದುರಾಗಿ ನಿಂತುಆಡಿದ ಕೊನೆಯ ಮಾತುಗಳಲ್ಲಿಕಳಕಳಿಯೇನೂ ಇರಲಿಲ್ಲಆದರೆ ಕಳೆದುಕೊಳ್ಳುವಅನಿವಾರ್ಯತೆ ಇತ್ತು! ಕೆಲವೊಮ್ಮೆ ಹೀಗೆಯೇ ಘಟಿಸಬೇಕೆಂದುಕಾಲವೇ ನಿರ್ಣಯಿಸಿರುತ್ತದೆ!ಇನ್ನೂ ನಾವೇ ಹುಟ್ಟಿಸಿದಪ್ರೇಮಭಾವವನು ಶಾಶ್ವತವೆಂದೇನಂಬುವ ಮೂರ್ಖ ನಾನಲ್ಲ ಜಗತ್ತಿನ ಚೆಂದದ ಬೆರಗುಗಳನೆಲ್ಲಾಪುಟ್ಟ... Read More
ಆ ಪುಟ್ಟ ಹುಡುಗನ ಪುಟ್ಟ ಕಣ್ಣುಗಳು ಉರಿಯುತ್ತಿದ್ದವು ಕಣ್ಣಿನಲ್ಲಿ ಧಾರಾಕಾರ ನೀರು! ನೋಡಿದವರಿಗೆ ಸ್ಪಷ್ಟವಾಗಿ ತಿಳಿಯುತಿತ್ತು ಆತ ಅಳುತಿದ್ದಾನೆ ಅನ್ನುವುದು. ಆದರೆ ಆ ಹುಡುಗನ ಅಳು ಅಳುವೇ... Read More

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber