Write to us : Contact.kshana@gmail.com
ತತ್ತ್ವ , ಸತ್ವ, ಸತ್ಯ ಸಾಕ್ಷಾತ್ಕಾರ ತತ್ತ್ವವನು ಪೇಳ್ವೇಕೆ ತತ್ತ್ವವಾಗೆಲ್ಲರ್ಗೆ ತತ್ತ್ವವೇ ಬಾಳಾಗೆ ತತ್ತ್ವಾರ್ಥವೇಕೆ? ತತ್ತ್ವವಿರೆ ಸತ್ವಕಾಣ್ ಸತ್ಯಸಾಕ್ಷಾತ್ಕಾರ ತತ್ತ್ವವಾಗುವ ಬಾರೊ ಜಾಣಮೂರ್ಖ// ಸ್ನೇಹಿತರೇ , ಸುಮ್ಮನೇ... Read More
ಹಾಸಿ ಹೊದಿವಷ್ಟಿಹುದೊ ಮೋಸಗೈವನುಮಿಲ್ಲಿ ರಾಜರೋಷದಿ ಬಾಳ್ವ ಘಾಸಿಗೊಳಿಪಗೆ ಮರ್ತ್ಯ ಪರಮಪದವಯ್ಯ ! ಲೇಸಿನಿಂದೀಸುವಂಗೀಸೀಸೆ ಘಾಸಿಗಳು ಹಾಸಿ ಹೊದಿವಷ್ಟಿಹುದೊ ಜಾಣಮೂರ್ಖ//   ಈ ಪ್ರಪಂಚದಲ್ಲಿ ಮೋಸ ಮಾಡುವವನು ತಾನೇನೂ... Read More
ಗುರುಪಥ ಸುರುಗಿಲ್ಲದೆಡೆಯಲ್ಲಿ ಉರಿಯು ರಾಚೀತೆಂತು? ಉರುವಲಾಗದೆ ಬಾಳೆ ಉರಿಯ ಕಾವೆಂತು? ಅರಿವ ನೀರಡಿಸೇಳು ಉರಿಯನಾರಿಸಿ ಬಾಳು ಗುರುಪಥದಿ ಬದುಕೇಳು ಜಾಣಮೂರ್ಖ// ಉರುವಲು ಇರುವ ಕಡೆಯಲ್ಲಿ ಬೆಂಕಿ ರಾಚುತ್ತದೆ.... Read More
ನೆಪಮೆಲ್ಲಮಿಲ್ಲಿ ನಾ ಮನೆಯ ಕಟ್ಟಿದೆನು ನಾನುಜ್ಜುಗಂಬಡೆದೆ ನಾ ಮಾಡಿದೀ ಕಜ್ಜಮಿದುಮೆನ್ನ ಆಸ್ತಿ ನಾ ಮಾಡಿದೆಲ್ಲಮೆಂಬೀ ಬೆಮೆಯೊಳಾಡದಿರು ನೀಮೊಂದು ನೆಪಮಿಲ್ಲಿ ಜಾಣಮೂರ್ಖ// ನಾನು ಮನೆ ಕಟ್ಟಿದೆ ! ನನಗೊಂದು... Read More
ಬಾಳ್ಸಂತೆಯ ಬೊಂತೆ ಸಂತೆಗೆನ್ನುತ ಬರಲು ಸುಂಕ ಕಟ್ಟಲೆ ಬೇಕು ಚಿಂತೆಮಾಡಲು ಬೇಕು ಬೊಂತೆ ಹೊರಬೇಕು ಸಂತೆಗೇ ಬಾರದಿರೆ ಚಿಂತೆಬೊಂತೆಗಳೆಲ್ಲಿ? ಅಂತೆ ಬಾಳ್ಸಂತೆ ಕೇಳ್ ಜಾಣಮೂರ್ಖ// ಸಂತೆಗೆ ಬಂದ... Read More
ಗೊಜ್ಜು ರೊಟ್ಟಿ ಒಬ್ಬನೊಳಗಿರದೆಲ್ಲ ಉಬ್ಬುಬ್ಬಿ ಹೋಗದಿರು ಒಬ್ಬನೊಳು ರೊಟ್ಟಿ ಮೇಣೊಬ್ಬನಲಿ ಗೊಜ್ಜು! ಬೊಬ್ಬಿರಿಯುತಿಹುದು ಜಗ ರೊಟ್ಟಿಗೊಜ್ಜಿಂಗಳ್ಕಿ ಒಬ್ಬನೆಂದಿಗು ಒಬ್ಬ ಜಾಣಮೂರ್ಖ// ಈ ಜಗತ್ತಿನಲ್ಲಿ ಎಲ್ಲವೂ ಒಬ್ಬನಲ್ಲೇ ಇರುವುದಿಲ್ಲ.... Read More
ಯುಕ್ತಿ ನಡೆಯದೊ ! ಭಕ್ತಿಯೊಳ್ ಸ್ಮರಿಸಿಬಿಡು ರಾಮರಾಮಾ ಎಂದು ಶಕ್ತಿಯಿದೆ ಕುಣಿಯೇಳು ಮೈಮರೆತು ನಿಂದು ಭಕ್ತಿ ಮೂಡುವ ಕಾಲಕಿಲ್ಲವಾದರೆ ಶಕ್ತಿ ಯುಕ್ತಿ ನಡೆಯದೊ ತಿಳಿಯೊ ಜಾಣಮೂರ್ಖ// ತನ್ಮಯನಾಗಿ... Read More
ಬಯಸಿದುದ ಪಡೆವೆಯೈ ಬಯಸಿದೊಡೆ ನೋವ ನೀನದನೆ ಪಡೆವೈ ಕೆಳೆಯ ಬಯಸೆ ನಲಿವನು ನಲಿವೆ ದೊರೆಕೊಳ್ವುದಯ್ಯ ಲಯವಾಗುವೀ ಕ್ಷಣಿಕ ವಾಂಛೆಗಳ ತೂರಿಬಿಡು ಬಯಸೊ ಶಾಶ್ವತ ಸುಖವ ಜಾಣಮೂರ್ಖ//  ... Read More
ಡಿಂಭ ಚೈತನ್ಯವರಿ ಕುಂಭದೊಳಗಾಕಾಶ ತುಂಬಲಳವೇಂ ಪೇಳು ಅಂಬುಧಿಗೆ ಶರ್ಕರವನೊಯ್ದು ಸಿಹಿಗಯ್ವರೇಂ ಹುಂಬ ಮನದೊಡೆ ಸೇರಿ ಸುಖವನರಸೀಯೆಂತು ಡಿಂಭ ಚೈತನ್ಯವರಿ ಜಾಣಮೂರ್ಖ//   ಪಂಚಭೂತಗಳಲ್ಲೊಂದಾದ ಆಕಾಶವನ್ನು ಅಳೆದು ಪಾತ್ರೆಯಲ್ಲಿ... Read More
ನಿನ್ನೊಳವ ಕಾಣ್ಮೊದಲು ನಿನ್ನೊಳವ ಕಾಣ್ಮೊದಲು ಬಿಡದೆ ಶುಚಿಗೊಳಿಸದನು ಅನ್ಯರಾ ಗೊಡವೆ ನಿನಗೇಕೆ ಹುಡುಕದಿರು ! ತನ್ನ ತಾನರಿತವನು ಎಣಿಸನನ್ಯರ ಕುಂದ ನಿನ್ನು ಮೌನಮದೊಂದೆ ಜಾಣಮೂರ್ಖ// ಇದೊಂದು ಸುಂದರ... Read More

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber