Write to us : Contact.kshana@gmail.com
JoinedMay 28, 2020
Articles30
ಮನೆಯ ಎದುರಿಗೆ ಕಣ್ಣಿಗೆ ಕಾಣುವಷ್ಟು ದೂರವೂ ಹರಡಿರುವ ಹಸಿರು ಬಣ್ಣದ ರತ್ನಗಂಬಳಿಯನ್ನು ಸೀಳಿಕೊಂಡು, ಆ ಹಚ್ಚ ಹಸಿರು ಬಣ್ಣದ ಗದ್ದೆಯ ತುದಿಯಲ್ಲಿದ್ದ ನದಿಯವರೆಗೂ ಇದ್ದ ಒಂದೇ ರಸ್ತೆ.... Read More
ನಾವೂ ನಿರಾಳವಾಗಿ ನಮ್ಮ ಕರ್ತವ್ಯ ಮುಗಿಸಿದ ಸಂತೃಪ್ತಿಯಿಂದ ವಾಕಿಂಗ್ ಹೋದೆವು. ಮದ್ಯಾಹ್ನ ಅದರ ಸುಳಿವಿರಲಿಲ್ಲ. ಸಂಜೆಯ ಹೊತ್ತಿಗೆ ನಮ್ಮ ಹಿತ್ತಲಿನ ಹಿಂದಿದ್ದ ಮರದ ಮೇಲೆ ಕುಳಿತುಕೊಂಡು ಹಸಿವಾದಾಗ... Read More
ಮಿಯಾ ಹಕ್ಕಿಯನ್ನು ಸ್ವತಂತ್ರವಾಗಿ ಬಿಡೋಣ ಎಂದು ಒಂದು ಯೋಚನೆಯಾದರೆ, ಅದು ಹೊರಗೆ ಹೇಗೆ ಬದುಕೀತು? ಅದಕ್ಕೆ ನಾವೇ ಫ್ಯಾಮಿಲಿ. ಹೊರಗಿನ ಹಕ್ಕಿಗಳ ಭಾಷೆ ಗೊತ್ತಿಲ್ಲ. ಬೇರೆ ಹಕ್ಕಿಗಳು... Read More
೨೫ ಅಕ್ಟೋಬರ್ ೨೦೧೭, ಇಂದು ಬೆಳಿಗ್ಗೆ “ಕಟ್ಲಾ ಹೊಫ್ಡಬ್ರೆಕ್ಕ” ಹೋಟೆಲಿನಲ್ಲಿ ತಿಂಡಿ ತಿಂದು ಜೋಕುಲ್ಸರ್ಲೊನ್ ಗೆ ನಮ್ಮ ಪ್ರಯಾಣವನ್ನು ಮುಂದುವರೆಸಿದೆವು. ಐಸ್ಲ್ಯಾಂಡಿನ ದಕ್ಷಿಣ ತೀರದ ಹೈ ವೇ... Read More
ದೀಪೇಂಥಾಲ್ ಕೊಳದ ಹತ್ತಿರ ಹೋಗದೆ ಸುಮಾರು ದಿನಗಳಾಗಿದ್ದವು. ಕೊಳದ ಸುತ್ತಲೂ ಇರುವ ಮರಗಳನ್ನು ಕಡಿದು ಹಾಕಿರುವುದನ್ನು ನೋಡಲಾಗದೇ, ಸಂಕಟವಾಗುತ್ತದೆಯೆಂದು ಅಲ್ಲಿಗೆ ಹೋಗುವುದನ್ನು ಬಿಟ್ಟಿದ್ದೆವು. ಜರ್ಮನ್ ಫೋಟೋಗ್ರಾಫರ್ ಟೋನಿ... Read More
ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಹಬ್ಬವೇನೂ ಹತ್ತಿರದಲ್ಲಿ ಇರಲಿಲ್ಲ. ಶಾಲೆಗೆ ರಜೆಯ ಸಮಯವೂ ಅಲ್ಲ. ಈ ಸಮಯದಲ್ಲಿ ಸಾಮಾನ್ಯವಾಗಿ ದೂರದಿಂದ ಯಾರೂ ನಮ್ಮ ಹಳ್ಳಿಗೆ ಬರುವುದಿಲ್ಲವಲ್ಲ. ಬೇಸಿಗೆ ರಜೆಯಲ್ಲೋ... Read More

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber